ವ್ಯಾಪಾರಿ ನಿಧನ

ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ವ್ಯಾಪಾರಿಯಾಗಿದ್ದ ಕಾಂತಿಲ ನಿವಾಸಿ ಸೂಪಿ (65) ನಿಧನ ಹೊಂದಿದರು. ಬದಿಯಡ್ಕದಲ್ಲಿ ಖಾಜಾ ಗ್ಲಾಸ್ ಟ್ರೇಡರ್ಸ್ ಮಾಲಕರಾಗಿದ್ದರು.  ಮೃತರು ಪತ್ನಿ ರುಖಿಯ, ಮಕ್ಕಳಾದ ಮುಹಮ್ಮದ್ ಸಹವೇಸ್, ಫೈಸಲ್, ಸಬ್ನಾಶ್, ಅಳಿಯಂದಿರಾದ ನೂರುದ್ದೀನ್, ಖಲೀಲ್, ಬನ್ಸೀರ,  ಸಹೋದರ ಅಬ್ದುಲ್ಲ ಕುಂಞಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರಿ ಮುಬೀನ ಈ ಹಿಂದ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page