ಕಾಸರಗೋಡು: ಶಾಸಕ ಸಿ.ಎಚ್. ಕುಂಞಂ ಬುರವರ ಸಹೋದರ ಬೇಡಗಂ ಪನ್ನಿಯಾಡಿ ನಿವಾಸಿ ಸಿ. ಬಾಬು (85) ನಿಧನ ಹೊಂ ದಿದರು. ಮೃತರು ಪತ್ನಿ ಕಲ್ಯಾಣಿ, ಮಕ್ಕ ಳಾದ ರಘು, ಸುಮತಿ, ಚಂದ್ರನ್, ಸೊಸೆಯಂದಿರಾದ ಶ್ಯಾಮಲ, ಶ್ರೀಲತ, ಇನ್ನೋರ್ವ ಸಹೋದರ ಚಂದು, ಸಹೋದರಿ ಕಾರಿಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಳಿಯ ಮಾಧವನ್ ಈ ಹಿಂದೆ ನಿಧನ ಹೊಂದಿದ್ದಾರೆ.