ಶಿವಾಜಿ ಫ್ರೆಂಡ್ಸ್ ವಾರ್ಷಿಕೋತ್ಸವ ನಾಳೆ
ಉಪ್ಪಳ: ಶಿವಾಜಿ ಫ್ರೆಂಡ್ಸ್ ಶಿವಾಜಿ ನಗರ ಐಲ ಇದರ 21ನೇ ವಾರ್ಷಿಕ ಸಂಭ್ರಮ ನಾಳೆ ಐಲ ಕ್ಷೇತ್ರದ ವಿಷು ಜಾತ್ರೆಯ ಬೆಡಿ ಉತ್ಸವದ ಸಂದರ್ಭದಲ್ಲಿ ನಡೆಯಲಿದೆ. ರಾತ್ರಿ 7.30ಕ್ಕೆ ವಾಮಂ ಜೂರು ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ ಐಲ ಇದರ ಅಧ್ಯಕ್ಷ ಆನಂದ ಎಸ್.ಐಲ್ ದೀಪ ಪ್ರಜ್ವಲನೆಗೊಳಿಸು ವರು. 8ರಿಂದ ನೃತ್ಯ ವೈಭವ, 9.30ರಿಂದ ಶರತ್ ಕೊಡ್ಡೆ ಇವರಿಂದ ಚಿತ್ರಕಲಾ ಪ್ರದರ್ಶನ, 10ರಿಂದ ಕಲ್ಜಿಗದೆ ಮಾಯ್ಕಾರೆ ಪಂಜುರ್ಲಿ ನಾಟಕ ಪ್ರದರ್ಶನ ನಡೆಯಲಿದೆ.