ಸಹಕಾರಿ ಸಂಘ ಅಧ್ಯಕ್ಷರಾಗಿ ಖಾದರ್ ಮಾನ್ಯ ಆಯ್ಕೆ
ಉಪ್ಪಳ: ಮಂಜೇಶ್ವರ ಬ್ಲೋಕ್ ಅಗ್ರಿಕಲ್ಚರಲ್ ಇಂಪ್ರೂ ವ್‌ಮೆಂಟ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಖಾದರ್ ಮಾನ್ಯ ಹಾಗೂ ಉಪಾಧ್ಯಕ್ಷರಾಗಿ ಸಿ.ಎಚ್. ಗಣಪತಿ ಭಟ್ ಆಯ್ಕೆಗೊಂಡಿದ್ದಾರೆ.
ಕೌಶಲ್, ಮೊಯಿನುದ್ದೀನ್ ಮುಹಮ್ಮದ್ ಪೂನ, ಅಬ್ದುಲ್ ಮುಬಾರಕ್, ವಿ. ಇರ್ಶಾದ್, ಸುಜಾ ತ ಶೆಟ್ಟಿ, ಪಿ. ಶ್ವೇತ, ಕೆ. ಕಮಲಾಕ್ಷಿ, ಡಿ. ಗೋಪಾಲ, ಕೆ. ಜಗದೀಶ್ ಎಂಬಿ ವರು ಆಡಳಿತ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡಿ ದ್ದಾರೆ. ಸಹಕಾರಿ ಸಂಘ ಮಂಜೇಶ್ವರ ಯೂನಿಟ್ ಇನ್‌ಸ್ಪೆಕ್ಟರ್ ಪಿ. ಬೈಜು ರಾಜ್ ಚುನಾವಣಾಧಿಕಾರಿಯಾಗಿ ದ್ದರು.