ಸಿಪಿಎಂ ಬೂತ್ ಏಜೆಂಟ್ನ ಮೇಲೆ ಹಲ್ಲೆ: ಕೇಸು ದಾಖಲು admin@daily April 27, 2024April 27, 2024 0 Comments ಕಾಸರಗೋಡು: ಚೆಂಗಳ ಇಸ್ರತ್ತುಲ್ ಇಸ್ಲಾಂ ಎಲ್ಪಿ ಶಾಲೆ ಬಳಿಯ ಮತಗಟ್ಟೆಯ ಸಿಪಿಎಂ ಏಜೆಂಟ್ ಅಬೂಬಕರ್ ಹಾಶಿ ಸಿ. ಎಂ (೩೮)ರ ಮೇಲೆ ರಾಜಕೀಯ ದ್ವೇಷದಿಂದ ಒಂದು ತಂಡ ಹಲ್ಲೆನಡೆ ಸಿರುವುದಾಗಿ ಆರೋಪಿಸಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.