ಸಿಪಿಐ ರಾಜ್ಯ ಕಾರ್ಯದರ್ಶಿ ನಾಳೆ ಕಾಸರಗೋಡಿಗೆ admin@daily April 9, 2024April 9, 2024 0 Comments ಕಾಸರಗೋಡು: ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋ ವಿಶ್ವಂ ನಾಳೆ ಕಾಸರ ಗೋಡಿಗೆ ಆಗಮಿಸುವರು. ನಾಳೆ ಸಂಜೆ ೫.೩೦ಕ್ಕೆ ಚಟ್ಟಂಚಾಲ್‌ನಲ್ಲಿ ನಡೆಯುವ ಎಡರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುವರು.