ಸುಪರ್ ಮಾರ್ಕೆಟ್ ಮಾಲಕ ನಿಧನ
ಉಪ್ಪಳ: ಮಣಿಮುಂಡ ನಿವಾ ಸಿಯೂ ಸೂಪರ್ ಮಾರ್ಕೆಟ್ ಮಾಲಕರಾದ ಜುಲ್ಫಿಕರ್ ಮುಹ ಮ್ಮದ್ ಶರೀಫ್ ಬಸ್ತಾನಿ (೬೧) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಉಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಮೈಮೂನ, ಮಕ್ಕಳಾದ ಆಯಿಶ, ಮುನಾಸ್, ರಹಮ್ಮತ್ ನಾಸ್ಮಿ, ಅಳಿಯಂದಿರಾದ ತೌಫೀರ್, ರಿಯಾಸ್, ಸಹೋದರ- ಸಹೋದರಿಯರಾದ ಸಿಕಂದರ್, ಹಸನ್, ಬೀಫಾತಿಮ, ಜೈಬುನ್ನಿಸಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.