ಹಣ ಪಡೆದು ವಂಚನೆ: ಕೇಸು ದಾಖಲು admin@daily November 2, 2023November 2, 2023 0 Comments ಕುಂಬಳೆ: ಉದ್ಯೋಗ ಭರವಸೆ ಯೊಡ್ಡಿ ೧.೬೦ ಲಕ್ಷ ರೂಪಾಯಿ ಪಡೆ ದು ವಂಚಿಸಲಾಗಿದೆ ಎಂಬ ಆರೋಪ ದಂತೆ ಕುಂಬಳೆ ಪೊಲೀಸರು ಐಟಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ. ಕೊಡ್ಯಮ್ಮೆ ಮುಳಿಯಡ್ಕ ಕೋಟಂ ಹೌಸ್‌ನ ಅಫ್ಸಲುದ್ದೀನ್ (೨೨) ಎಂಬವರು ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.