ಕಾಸರಗೋಡು: ಸುಲಿದು ಗೋಣಿಯಲ್ಲಿ ತುಂಬಿಸಿಟ್ಟಿದ್ದ ೧೩ ಕ್ವಿಂಟಾಲ್ ಅಡಿಕೆ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಕಾಟಂಬಳ್ಳಿ ಎಂಬಲ್ಲಿ ವಾಸಿಸುವ ಕೆ. ನಾರಾಯಣನ್ ನಾಯ ರ್ರ ಮನೆ ಸಮೀಪವಿರುವ ಗೋಡೌ ನ್ನಿಂದ ಅಡಿಕೆ ಕಳವುಗೈಯ್ಯ ಲಾಗಿದೆ. ೨೦ ಗೋಣಿ ಚೀಲಗಳಲ್ಲಿ ಅಡಿಕೆ ತುಂಬಿಸಿ ಡಲಾಗಿತ್ತು. ಸುಮಾರು ೪ ಲಕ್ಷರೂಪಾ ಯಿಗಳ ಅಡಿಕೆ ಕಳವಿಗೀಡಾಗಿದೆ.