ಹಳಿ ದುರಸ್ತಿ: ಗೇಟ್‌ನಲ್ಲಿ ವಾಹನ ಸಂಚಾರ ನಿಷೇಧ

ಮಂಜೇಶ್ವರ: ಹಳಿ ನವೀಕರಣ ದಂಗವಾಗಿ ಮಂಜೇಶ್ವರ ಲೆವೆಲ್ ಕ್ರಾಸ್ ಗೇಟ್‌ನಂಬರ್ 291ನ್ನು ಮುಚ್ಚಲಾಗು ವುದು. ಈ ತಿಂಗಳ 13ರಂದು ಬೆಳಿಗ್ಗೆ 8ರಿಂದ 19ರ ಸಂಜೆ 6 ಗಂಟೆವರೆಗೆ ಈ ಮೂಲಕದ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಬದಲಿ ರೂಟಾ ದ ಕುಂಜತ್ತೂರು, ಕಣ್ವತೀರ್ಥ, ಬಂಗ್ರ ಮಂಜೇಶ್ವರ, ಹೊಸಂಗಡಿ ಮೂಲಕ ಸಂಚರಿಸಬೇಕೆಂದು ದಕ್ಷಿಣ ರೈಲ್ವೇ ಮಂಗಳೂರು ಅಸಿಸ್ಟೆಂಟ್ ಡಿವಿಶನಲ್ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page