ಹೊಯ್ಗೆ ಕಡವಿನಲ್ಲಿ ಸಹ ಕಾರ್ಮಿಕನಿಂದ ಹಲ್ಲೆ : ತಲೆಗೆ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ
ಕುಂಬಳೆ: ಮೊಗ್ರಾಲ್ ಪುತ್ತೂರು ಪೋರ್ಟ್ ಕಡವಿನಲ್ಲಿ ಸಹಕಾರ್ಮಿಕ ನೋರ್ವ ನಡೆಸಿದ ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೊಗ್ರಾಲ್ ಕುಟ್ಯಾನವಳಪ್ನ ಅಲಿ ಕೆ (35) ತಲೆಗೆ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸಹಕಾರ್ಮಿಕನಾದ ಮೊಗ್ರಾಲ್ ಪುತ್ತೂರು ನಿವಾಸಿ ಶರೀಫ ಹಾರೆಯಿಂದ ತಲೆಗೆ ಹೊಡೆದಿರುವುದಾಗಿ ಗಾಯಾಳು ದೂರಿದ್ದಾರೆ.