ಹೊಸಂಗಡಿಯಲ್ಲಿ ಹೃದಯ ಚಿಕಿತ್ಸಾ ಶಿಬಿರ
ಮಂಜೇಶ್ವರ: ಚಕ್ರವರ್ತಿ ಹೊಸಂ ಗಡಿ ಇದರ ವತಿಯಿಂದ ಉಚಿತ ಹೃದಯ ಚಿಕಿತ್ಸಾ ಶಿಬಿರ ಮಂಗಳೂರು ಹಾರ್ಟ್ ಸ್ಕಾನ್ ಫೌಂಡೇಶನ್ ಇದರ ಆಶ್ರಯದಲ್ಲಿ ಹೊಸಂಗಡಿ ಪ್ರೇರಣ ಹಾಲ್ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮ ವನ್ನು ಹರೀಶ್ ಮಾಡ ಉದ್ಘಾಟಸಿ ದರು,
ಡಾ. ಮುಕುಂದ, ಡಾ. ಅಮಿತ್ ಕಿರಣ್, ಡಾ. ವಿಜಯ ರೇವನ್ಕರ್ ಚಿಕಿತ್ಸೆಯ ಕುರಿತು ಅರಿವು ಮೂಡಿಸಿದರು. ಜಿ.ಆರ್.ಬಿ ರಾಮಪ್ಪ, ಕರುಣಾಕರ ಮಂಜೇಶ್ವರ, ಶುಭಾಶಂಸನೆ ಗೈದರು. ಎ.ಎಸ್ ಯಾದವ್, ಮೋತಿ ಕಿರಣ್, ಸುರೇಶ್ ಪರಂಕಿಲ, ಉಪಸ್ಥಿv Àರಿದ್ದರು. ಕ್ಲಬ್ಬಿನ ಅಧ್ಯಕ್ಷ ಶಿವಪ್ರಸಾದ್ ಪೆಲಪ್ಪಾಡಿ ಅಧ್ಯಕ್ಷತೆ ವ್ಞಸಿದರು. ಸುರೇಶ್ ಗಾಣಿಂಜಾಲ್ ಸ್ವಾಗತಿಸಿ, ದಿನ ಕರ್ ಬಿ.ಎಂ ನಿರೂಪಿಸಿ, ವಂದಿಸಿದರು.