ದೈವ ನೋಡಲು ಹೋದ 15ರ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯ: ಪ್ರಶ್ನಿಸಿದ ಹೆತ್ತವರಿಗೆ ಆಕ್ರಮಣ
ಕಾಸರಗೋಡು: ಕಾರಗುಳಿಗನ್ ದೈವವನ್ನು ಕಾಣಲೆಂದು ತೆರಳಿದ 15ರ ಹರೆಯದ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯವುಂಟಾಗಿದೆ. ಈ ಬಗ್ಗೆ ಪ್ರಶ್ನಿಸಿದ ಬಾಲಕ ಹಾಗೂ ಹೆತ್ತವರನ್ನು ಹೊಡೆದು ಹಲ್ಲೆಗೈದ ಮೂರು ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಿಲಕೈ ಅಡುಕ್ಕತ್‌ಪರಂಬಿಲ್‌ನ 15ರ ಹರೆಯದ ಬಾಲಕನ ದೂರಿನಂತೆ ಪುದುಕೈ ನಿವಾಸಿಗಳಾದ ಅಭಿಲಾಷ್, ಶಿಬು, ಶಿಬಿನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇಂದು ಮುಂಜಾನೆ 1 ಗಂಟೆ ವೇಳೆಗೆ ಚತುರಕಿಣರ್ ಕಾರಗುಳಿಗನ್ ದೈವಸ್ಥಾನದ ಸಮೀಪ ಘಟನೆ ನಡೆದಿದೆ. ದೈವ ಕಾಣಲೆಂದು …
Read more “ದೈವ ನೋಡಲು ಹೋದ 15ರ ಬಾಲಕನ ಕಾಲಿಗೆ ಪಟಾಕಿ ಸಿಡಿದು ಗಾಯ: ಪ್ರಶ್ನಿಸಿದ ಹೆತ್ತವರಿಗೆ ಆಕ್ರಮಣ”