ಪೈವಳಿಕೆಯಲ್ಲಿ ಬೀದಿನಾಯಿಗಳ ಕಾಟ: ಸ್ಕೂಟರ್‌ನ ಸೀಟು ಹರಿದುಹಾಕಿ ಅಟ್ಟಹಾಸ
ಪೈವಳಿಕೆ: ಪೈವಳಿಕೆ ಪೇಟೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದ ಸ್ಥಳೀ ಯರು ಭೀತಿಗೊಳಗಾಗಿದ್ದಾರೆ. ಪೇಟೆ ಯಲ್ಲಿ ನಾಯಿಗಳ ಹಿಂಡು ಅಲೆ ದಾಡುತ್ತಿರುವುದು ಪಾದಚಾರಿಗಳಲ್ಲಿ ತೀವ್ರ ಭೀತಿಗೆ ಕಾರಣವಾಗಿದೆ. ಅಲ್ಲದೆ ವಾಹನ ಸವಾರರನ್ನು ಬೆನ್ನಟ್ಟಿ ಆಕ್ರಮಿಸಲು ಮುಂದಾಗು ತ್ತಿರುವುದಾಗಿ ದೂರಲಾಗಿದೆ. ಬುಧವಾರ ರಾತ್ರಿ ಪೈವಳಿಕೆಯ ನಜೀರ್ ಎಂಬವರ ಮನೆಯ ಸಿಟ್‌ಔಟ್‌ನಲ್ಲಿ ನಿಲ್ಲಿಸಲಾದ ಸ್ಕೂಟರ್‌ನ ಸೀಟ್‌ನ್ನು ನಾಯಿಗಳು ಹರಿದು ಹಾಕಿದ ಘಟನೆ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಬೀದಿ ನಾಯಿಗಳ ಕಾಟದಿಂದ ನಡೆದಾಡಲು ಸಾಧ್ಯವಾಗದ …
Read more “ಪೈವಳಿಕೆಯಲ್ಲಿ ಬೀದಿನಾಯಿಗಳ ಕಾಟ: ಸ್ಕೂಟರ್‌ನ ಸೀಟು ಹರಿದುಹಾಕಿ ಅಟ್ಟಹಾಸ”