ಸಮಗ್ರ 2026: 100 ದಿನ ಕ್ರಿಯಾ ಯೋಜನೆ ಮುಖ್ಯಮಂತ್ರಿಯಿಂದ ಉದ್ಘಾಟನೆ ನಾಳೆ
ತಿರುವನಂತಪುರ: ರಾಜ್ಯ ಸರಕಾರದ 100 ದಿನ ಕ್ರಿಯಾ ಯೋಜನೆಯಾದ ಸಮಗ್ರ 2026 ಮುಖ್ಯಮಂತ್ರಿ ವಿ.ಡಿ. ಸತೀಶನ್ ನಾಳೆ ಉದ್ಘಾಟಿಸುವರು. 15,೦೦೦ ಫಲಾನುಭವಿಗಳಿಗೆ 100 ಕೋಟಿ ರೂ.ಗೂ ಮಿಕ್ಕಿದ ಸಾಲ ಇದೇ ವೇಳೆ ಮುಖ್ಯಮಂತ್ರಿ ವಿತರಿಸುವರು ಎಂದು ಸಚಿವೆ ಕೆ.ಎ. ತುಳಸಿ ತಿಳಿಸಿದ್ದಾರೆ. ರಾಜ್ಯ ಸರಕಾರದ 100 ದಿನ ಕ್ರಿಯಾ ಯೋಜನೆಯಂಗವಾಗಿ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ಕಾರ್ಪೊರೇಷನ್ ಜ್ಯಾರಿಗೊಳಿಸುವ ಕಾರ್ಯಕ್ರಮದ, ವಿವಿಧ ಕ್ಷೇಮ ಯೋಜನೆಗಳ ರಾಜ್ಯ ಮಟ್ಟದ ಉದ್ಘಾಟನೆ ಕೂಡಾ ನಾಳೆ ಕೊಚ್ಚಿಯಲ್ಲಿ ನಡೆಯಲಿದೆ. ಪಳ್ಳುರುತ್ತಿ ಎಸ್.ಎನ್. …
Read more “ಸಮಗ್ರ 2026: 100 ದಿನ ಕ್ರಿಯಾ ಯೋಜನೆ ಮುಖ್ಯಮಂತ್ರಿಯಿಂದ ಉದ್ಘಾಟನೆ ನಾಳೆ”