ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು: ಬದಿಯಡ್ಕ ನಿವಾಸಿ ಸೆರೆ
ಕಾಸರಗೋಡು: ಪುತ್ತೂರು ಬಳಿಯ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವುಗೈದ ಪ್ರಕರಣದಲ್ಲಿ ಬದಿಯಡ್ಕ ನಿವಾಸಿಯನ್ನು ಪುತ್ತೂರು ರೂರಲ್ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕದ ಕೆ. ಸತೀಶ್ (31) ಸೆರೆಯಾದ ವ್ಯಕ್ತಿ. ಆಗಸ್ಟ್ ೨೫ರಂದು ಬೆಳಿಗ್ಗೆ ಕ್ಷೇತ್ರದ ಹೊರಗೆ ಇರಿಸಲಾಗಿದ್ದ ಕಾಣಿಕೆ ಡಬ್ಬಿ ನಾಪತ್ತೆ ಯಾಗಿತ್ತು. ಕ್ಷೇತ್ರದ ನೌಕರರ ಗಮನಕ್ಕೆ ಇದು ಬಂದಿದ್ದು, ಆ ಬಳಿಕ ನಡೆಸಿದ ಹುಡುಕಾಟದಲ್ಲಿ ಕಾಣಿಕೆ ಡಬ್ಬಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ದೇವಸ್ಥಾನದ ಅಧಿಕಾರಿಗಳು ಸಿಸಿ ಟಿವಿ ದೃಶಗಳನ್ನು ಪರಿಶೀಲಿಸಿದಾಗ 24ರಂದು ರಾತ್ರಿ ಅಪರಿಚಿತ …
Read more “ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು: ಬದಿಯಡ್ಕ ನಿವಾಸಿ ಸೆರೆ”