ಹೊಸಂಗಡಿ ಬಳಿ ಕರ್ನಾಟಕ ನಿವಾಸಿ ಕಾರ್ಮಿಕನ ಕೊಲೆ: ಸ್ಥಳದಿಂದ ನಾಪತ್ತೆಯಾದ ವ್ಯಕ್ತಿಗಾಗಿ ಶೋಧ
ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಕರ್ನಾಟಕ ನಿವಾಸಿಯಾದ ಯುವಕ ನಿಗೂಢರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಕರ್ನಾಟಕದ ಹೊಸಪೇಟೆ ಲಿಂಗನಾಯಕನಹಳ್ಳಿ ನಿವಾಸಿ ದಿ| ಪಿರಾ ನಾಯ್ಕ್‌ರ ಪುತ್ರ ರಮೇಶ (38) ಕೊಲೆಗೀಡಾದ ವ್ಯಕ್ತಿ. ಅಂಗಡಿಪದವಿನಲ್ಲಿರುವ ಹಳೆಯ ಎರಡಂತಸ್ತಿನ ಮನೆಯೊಳಗೆ ನಿನ್ನೆ ರಾತ್ರಿ 7 ಗಂಟೆ ವೇಳೆ ರಮೇಶ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಮನೆಯಲ್ಲಿ ಬಾಡಿಗೆಗೆ ವಾಸಿಸುವ ಕೃಷ್ಣಪ್ಪ ಎಂಬವರು ಮೃತದೇಹವನ್ನು ಮೊದಲು ಕಂಡಿದ್ದಾರೆ. ಬಳಿಕ ಈ ವಿಷಯವನ್ನು ಮನೆಯ ಮಾಲಕನಾದ ನರಸಿಂಹ ಮೂರ್ತಿಗೆ ತಿಳಿಸಲಾಯಿತು. ಅವರು ಮನೆಗೆ …
Read more “ಹೊಸಂಗಡಿ ಬಳಿ ಕರ್ನಾಟಕ ನಿವಾಸಿ ಕಾರ್ಮಿಕನ ಕೊಲೆ: ಸ್ಥಳದಿಂದ ನಾಪತ್ತೆಯಾದ ವ್ಯಕ್ತಿಗಾಗಿ ಶೋಧ”