ಪ್ರಸಿದ್ಧಿ ಪಡೆದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ವಿದ್ಯುತ್ ಸ್ವಾವಲಂಬನೆಯಲ್ಲಿ ಮತ್ತೊಂದು ಖ್ಯಾತಿ
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಸೌರ ವಿದ್ಯುತ್ ಸ್ಥಾಪಿಸಿ ಕ್ಷೇತ್ರ ಸ್ವಾವಲಂಬನೆ ಹೊಂದಿದೆ. 50 ಕಿಲೋ ವ್ಯಾಟ್ ಸೌರಶಕ್ತಿ ಪ್ಲಾಂಟ್‌ನ್ನು ಕ್ಷೇತ್ರದಲ್ಲಿ ಸ್ಥಾಪಿಸಲಾಗಿದೆ. ಮೂರು ತಿಂಗಳ ಹಿಂದೆ ವರೆಗೆ ಪ್ರತೀ ತಿಂಗಳು 4೦,೦೦೦ ರೂ. ನಿಂದ 5೦,೦೦೦ ರೂ.ವರೆಗೆ ವಿದ್ಯುತ್ ವೆಚ್ಚದಲ್ಲಿ ಪಾವತಿಸಲಾಗುತ್ತಿತ್ತು. ಅದೀಗ ಪ್ರತೀ ತಿಂಗಳು ಮೀಟರ್ ಬಾಡಿಗೆ ರೂಪದಲ್ಲಿ 7೦ ರೂ. ಹಾಗೂ ಜಿಎಸ್‌ಟಿ ಸಹಿತದ ವಿದ್ಯುತ್ ಬೋರ್ಡ್‌ನ ಫಿಕ್ಸೆಡ್ ದರವಾಗಿ 5,೦೦೦ ರೂ. ಆಗಿ ಕಡಿತಗೊಂಡಿದೆ. ಈ ಮೊದಲು ತ್ರೀಫೇಸ್ …