ಪೊಲೀಸ್ ವಲಯದ ಸ್ತುತ್ಯರ್ಹವಾದ ಸೇವೆಯ ಬಳಿಕ ಬಡ್ಡಿ, ಕ್ಯಾಮಿಗೆ ನಿವೃತ್ತಿ
ಕಾಸರಗೋಡು: ಬಡ್ಡಿ ಹಾಗೂ ಕ್ಯಾಮಿ ಇಂದಿನಿಂದ ವಿಶ್ರಾಂತಿ ಜೀವನದತ್ತ ತೆರಳಲಿವೆ. ಹಲವು ವರ್ಷಗಳ ಸ್ತುತ್ಯರ್ಹವಾದ ಸೇವೆಯ ಬಳಿಕ ಈ ಜೋಡಿ ಶ್ವಾನಗಳು ಕೆಲಸದಿಂದ ನಿವೃತ್ತಿ ಹೊಂದುತ್ತಿವೆ. ಇವುಗಳ ಬಗ್ಗೆ ಒಂದಿಷ್ಟು… ಜಿಲ್ಲಾ ಪೊಲೀಸ್ ಕೆ-೯ ಡಾಗ್ ಸ್ಕ್ವಾಡ್‌ನ ಸದಸ್ಯರಾಗಿವೆ ಈ ಶ್ವಾನಗಳು. ಇವುಗಳಿಗಾಗಿ ಕಾಸರಗೋಡು ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಇಂದು ಬೆಳಿಗ್ಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ತೃಶೂರ್‌ನ ಡಾಗ್ ಟ್ರೈನಿಂಗ್ ಸೆಂಟರ್‌ನಿಂದ ೯ ತಿಂಗಳ ತರಬೇತಿ ಪೂರ್ತಿಗೊಳಿಸಿ ೨೦೧೬ರಂದು ಬಡ್ಡಿ ಎಂಬ ನಾಯಿ ಕಾಸರಗೋಡು ಕೆ -9 …
Read more “ಪೊಲೀಸ್ ವಲಯದ ಸ್ತುತ್ಯರ್ಹವಾದ ಸೇವೆಯ ಬಳಿಕ ಬಡ್ಡಿ, ಕ್ಯಾಮಿಗೆ ನಿವೃತ್ತಿ”