ಬಿಎಂಎಚ್ ನವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕಣ್ಣೂರಿನಲ್ಲಿ ಉದ್ಘಾಟನೆ
ಕಣ್ಣೂರು: ಉತ್ತರ ಮಲಬಾರ್‌ನಲ್ಲಿ ಕ್ಯಾನ್ಸರ್ ಆರೈಕೆ ರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಬಿಎಂಎಚ್ ನವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಕಾರ್ಯಾರಂಭಗೊಂಡಿತು. ಔಪಚಾರಿಕ ಉದ್ಘಾಟನೆಯ ಜೊತೆಗೆ ಕ್ಯಾನ್ಸರ್‌ನ್ನು ಹಿಮ್ಮೆಟ್ಟಿಸಿದವರ ಸಂಗಮ ನಡೆಯಿತು. ಅತ್ಯಂತ ನೂತನ ಚಿಕಿತ್ಸಾ ವ್ಯವಸ್ಥೆಗಳು, ಅನುಭವಸ್ಥ ತಜ್ಞ ಡಾಕ್ಟರ್‌ಗಳ ಸೇವೆಯು ಒಂದೇ ಸೂರಿನಡಿ ಲಭ್ಯವಾಗಿಸಿಕೊಂಡು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವ ಕ್ಯಾನ್ಸರ್ ಆರೈಕೆಯನ್ನು ನವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಜ್ಜುಗೊಳಿಸಲಾಗಿದೆ. ಅಲ್ಲದೆ ಕ್ಯಾನ್ಸರ್ ರೋಗನಿರ್ಣಯ, ಮೆಡಿಕಲ್ ಓಂಕಾಲಜಿ, ಸರ್ಜಿಕಲ್ ಓಂಕಾಲಜಿ, ಹೆಮಟೋಲಜಿ, …
Read more “ಬಿಎಂಎಚ್ ನವ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕಣ್ಣೂರಿನಲ್ಲಿ ಉದ್ಘಾಟನೆ”