ಐಲದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮೇ 9ರಂದು
ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ತಲಪಾಡಿ ದೇವಿನಗರ ಶಾರದಾ ಆರ್ಯುವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮೇ 9ರಂದು ಬೆಳಿಗ್ಗೆ 9ರಿಂದ ಐಲ ಶ್ರಿ ದುರ್ಗಾಪರಮೇಶ್ವರೀ ಕಲಾಭವನದಲ್ಲಿ ನಡೆಯಲಿದೆ.
ಕ್ಯಾನ್ಸರ್ ಸಂಬAಧಿತ ಸಲಹೆ ಸೂಚನೆ, ಕ್ಯಾನ್ಸರ್ ಸಂಬAಧ ತೊಂದರೆಗಳು, ಚರ್ಮರೋಗ, ಸಂಧಿ ವಾತ, ಡಿಸ್ಕ್ ಸಮಸ್ಯೆ ಸಹಿತ ಹಲವು ಕಾಯಿಲೆಗಳ ತಪಾಸಣೆ ಶಿಬಿರದಲ್ಲಿ ನಡೆಯಲಿದೆ.