ಮುಳ್ಳೇರಿಯ ಮರ್ಚೆಂಟ್ಸ್ ವೆಲ್ಫೇರ್ ಸೊಸೈಟಿ ಪದಾಧಿಕಾರಿಗಳ ಆಯ್ಕೆ

ಮುಳ್ಳೇರಿಯ: ಮುಳ್ಳೇರಿಯ ಮರ್ಚೆಂಟ್ಸ್ ವೆಲ್ಫೇರ್ ಸೊಸೈಟಿಯ 2024-206 ನೇ ಸಾಲಿನ ಮಹಾಸಭೆ ಇತ್ತೀಚೆಗೆ ಮುಳ್ಳೇರಿಯ ವ್ಯಾಪಾರಿ ಭವನದಲ್ಲಿ ನಡೆಯಿತು. ಈ ವೇಳೆ ಸೊಸೈಟಿಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸಕಾರಾಂ ಶೆಣೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಪ್ರದೀಪ್ ಕುಮಾರ್, ಕೋಶಾಧಿಕಾರಿಯಾಗಿ ಎಂ.ಎಸ್. ಹರಿಪ್ರಸಾದ್ ಹಾಗೂ ೨೧ ಮಂದಿ ಸದಸ್ಯರುಳ್ಳ ಆಡಳಿತ ಸಮಿತಿಯನ್ನು ನೇಮಿಸಲಾಯಿತು.

RELATED NEWS

You cannot copy contents of this page