ಮುಂಬೈಯಲ್ಲಿ ಹೃದಯಾಘಾತದಿಂದ ಉಪ್ಪಳ ಗೇಟ್ ನಿವಾಸಿ ನಿಧನ

ಉಪ್ಪಳ: ಉಪ್ಪಳ ಗೇಟ್ ನಿವಾಸಿ ದಿ| ಮೊಹಮ್ಮದ್ ಹಾಜಿವರ ಪುತ್ರ ಹನೀಫ್ [59] ಮುಂ ಬೈಯಲ್ಲಿ ಹೃದಯಾಘಾತದಿಂದ ನಿಧನರಾದರು. ಗಲ್ಪ್ ಉದ್ಯೋಗಿ ಯಾದ ಇವರು ಹಲವು ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಬಳಿಕ ಅಗತ್ಯದ ಹಿನ್ನೆಲೆ ಯಲ್ಲಿ ಎರಡು ದಿನಗಳ ಹಿಂದೆ ಮುಂಬೈಗೆ ತೆರಳಿದ್ದರು. ಅಲ್ಲಿ ಸ್ನೇಹಿತನ ಜೊತೆ ಕೊಠಡಿಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಹೃದಯಘಾತದಿಂದ ನಿಧನಹೊಂದಿ ದ್ದಾರೆ. ಮೃತರು ತಾಯಿ ಜೈನಾಭ, ಪತ್ನಿ ಆಯಿಷಾ, ಮಕ್ಕಳಾದ ಸಫಾಫ್, ಶಾಹಿಫ, ಸಹೋದರಿ ಸಹೋದರ ರಾದ ಮೂಸಾ, ಹಮೀದ್, ಖಾಲಿದ್, ಫಾತಿಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸAಸ್ಕಾರ ನಿನ್ನೆ ಮಧ್ಯಾಹ್ನ ಉಪ್ಪಳ ಗೇಟ್ ಕುನ್ನಿಲ್ ಜುಮಾ ಮಸೀದಿಯಲ್ಲಿ ನಡೆಯಿತು.

RELATED NEWS

You cannot copy contents of this page