ಹಿರಿಯ ಕೃಷಿಕ ನಿಧನ
ಕಾಸರಗೋಡು: ಪಾರಂ ಪರ್ಯ ಕೃಷಿ ರೀತಿ ಹಾಗೂ ಕೃಷಿಕರ ಒಕ್ಕೂಟಗಳಲ್ಲಿ ಸಕ್ರಿಯ ರಾಗಿದ್ದ ನೀಲೇಶ್ವರ ಪರಪ್ಪ ಕಾರಾಟ್ ನೆಲ್ಲಿಯರದ ಚಾಣ ಮೂಪನ್ (108) ಎಂಬವರು ನಿಧನಹೊಂದಿ ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾಧಿಕಾರಿ ಏರ್ಪಡಿಸಿದ ಪ್ರತ್ಯೇಕ ವ್ಯವಸ್ಥೆ ಮೂಲಕ ಮನೆಯಲ್ಲಿ ಮತ ಚಲಾಯಿಸಿ ಗಮನ ಸೆಳೆದಿದ್ದರು. ಮೃತರ ಪತ್ನಿ ಕೊರುಂಬಿ, ಮಕ್ಕಳು: ಕುಂಬ, ದಿ| ಮಾಧವನ್,ಕುಂಞಿರಾಮನ್, ಅಳಿಯಂದಿರು: ಮಾಧವನ್, ಸಾಲಿ, ಸೊಸೆ ಉಷಾ.