ಕಾಸರಗೋಡು: ಜಿಲ್ಲೆಯ ಮೊದಲ ಜಿಲ್ಲಾ ಮೆಡಿಕಲ್ ಆಫೀಸರ್ ಆಗಿದ್ದ ಡಾ| ಮುಹಮ್ಮದ್ ಅಲಿ ಶಮ್ನಾಡ್(94) ನಿನ್ನೆ ಸಂಜೆ ನಿಧನಹೊಂದಿದರು. ಇವರ ಪತ್ನಿ ಆಯಿಷಾ ಶಮ್ನಾಡ್ ಈ ಹಿಂದೆ ನಿಧನರಾಗಿದ್ದಾರೆ.
ಮೃತರು ಮಕ್ಕಳಾದ ಸಬೀನ, ಸಫರ್ ಅಲಿ, ಶರಫುದ್ದೀನ್, ಅಳಿಯ-ಸೊಸೆಯಂದಿರಾದ ಶಂಸುದ್ದೀನ್,ಶಬಾನಾ, ನದೀರಫಸಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.