ಭಜನಾ ತರಬೇತಿ ಕಮ್ಮಟ: ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಕಯ್ಯಾರು ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಇದರ ವತಿಯಿಂದ ಸೆ. 21, 22ರಂದು ನಡೆಯುವ ಭಜನಾ ತರಬೇತಿ ಕಮ್ಮಟದ ಆಮಂತ್ರಣ ಪತ್ರಿಕೆಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.

ರಮ್ಯಾ. ಎನ್. ಸೀತಾಂಗೋಳಿ, ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಇದರ ಗೌರವ ಸಲಹೆಗಾರ ಭಜನಾ ಕಮ್ಮಟ್ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕುಂಟಂಗೇರಡ್ಕ, ಭಜನಾ ಸಮಿತಿಯ ಸಂಚಾಲಕ ಸತೀಶ್ ಕುಮಾರ್ ಕಾಪು, ಸಂಚಾಲಕ ಸಂತೋಷ್ ಪೆರಿಯಪ್ಪಾಡಿ, ಸಹ ಸಂಚಾಲಕಿ ಲತಾ ಬೊಳಂಪಡಿ, ಕಮ್ಮಟ ಸಮಿತಿಯ ಸದಸ್ಯೆ ಕಲಾವತಿ ಕುಂಟಂಗೇರಡ್ಕ ಉಪಸ್ಥಿತರಿದ್ದರು.

RELATED NEWS

You cannot copy contents of this page