ಓಣಂ ಕಿಟ್ ವಿತರಣೆ ಆರಂಭ

ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ರಾಜ್ಯದಲ್ಲಿ 6 ಲಕ್ಷದಷ್ಟು ಎಎವೈ (ಹಳದಿ) ಕಾರ್ಡ್ ಮಾಲಕರಿಗೆ ಹಾಗೂ ವಯನಾಡ್ ದುರಂತ ಪ್ರದೇಶದ ಎಲ್ಲಾ ರೇಶನ್ ಕಾರ್ಡ್ ಮಾಲಕರಿಗೆ ಉಚಿತ ಓಣಂ ಕಿಟ್ ವಿತರಣೆ ಇಂದಿನಿಂದ ಆರಂಭ ಗೊಂಡಿದೆ. ಕಲ್ಯಾಣ ಸಂಸ್ಥೆ ಗಳಲ್ಲಿರುವ ಎನ್.ಪಿ.ಏ ಕಾರ್ಡ್ ಮಾಲಕರಿಗೆ ನಾಳೆಯಿಂದ ಅಧಿಕಾರಿ ಗಳು ಕಿಟ್‌ಗಳನ್ನು  ನೇರವಾಗಿ ತಲು ಪಿಸುವರು. 14 ಬಗೆಯ ನಿತ್ಯೋಪ ಯೋಗಿ ಸಾಮಗ್ರಿಗಳು ಈ ಬಾರಿ ಸರಕಾರ ನಿರ್ಧರಿಸಿದ ರೇಶನ್ ಕಾರ್ಡ್ ಮಾಲಕರಿಗೆ ಲಭಿಸಲಿದೆ. ಓಣಂ ಕಿಟ್ ವಿತgಣೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಶಾಸಕ ಜಿ.ಆರ್. ಅನಿಲ್ ಕುಮಾರ್  ಪೇರೂರ್‌ಕಡ ದಲ್ಲಿ ನಿರ್ವಹಿಸಿದರು.

RELATED NEWS

You cannot copy contents of this page