ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಶಾಲೆಗಳು
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ಶಾಲೆಗಳು. ಯು.ಪಿ ಜನರಲ್ ವಿಭಾಗದಲ್ಲಿ
ತಲಾ 78 ಅಂಕಗಳೊAದಿಗೆ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ, ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್, ಎಸ್.ಎಸ್.ಬಿ.ಎ.ಯು.ಪಿ.ಎಸ್ ಐಲ ಪ್ರಥಮ, ಇನ್ಫೆಂಟ್ ಜೀಸಸ್ ಇ.ಎಂ.ಎಸ್ ಮಂಜೇಶ್ವರ 76 ಅಂಕವನ್ನು ಪಡೆದು ದ್ವಿತೀಯ, ಎಲ್.ಪಿ ಜನರಲ್‌ನಲ್ಲಿ
ತಲಾ 65 ಅಂಕಗಳೊAದಿಗೆ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್, ಎಸ್.ಎ.ಟಿ.ಎಲ್.ಪಿ.ಎಸ್ ಮಂಜೇಶ್ವರ, ಜಿ.ಎಲ್.ಪಿ.ಎಸ್ ಉದ್ಯಾವರ ಪ್ರಥಮ, 63 ಅಂಕಗಳೊAದಿಗೆ ಎಸ್.ಆರ್.ಎ.ಯು.ಪಿ.ಎಸ್ ಕುಬಣೂರು, ಸಂತ ಜೋಸೆಫ್ ಎಸ್.ಎ.ಯು.ಪಿ.ಎಸ್ ಕಳಿಯೂರು, ಎ.ಜೆ.ಐ.ಎ.ಯು.ಪಿ ಎಸ್ ಉಪ್ಪಳ, ಜಿ.ಎಲ್.ಪಿ.ಎಸ್ ವಾಮಂಜೂರು, ಹೆದ್ದಾರಿ ಎ.ಯು.ಪಿ.ಎಸ್ ಬಾಯಾರು, ಜಿ.ಎಚ್.ಡಬ್ಲೂ÷್ಯ.ಎಲ್.ಪಿ.ಎಸ್ ಮಂಗಲ್ಪಾಡಿ ದ್ವಿತೀಯ, ಎಚ್.ಎಸ್ ಅರಬಿಕ್‌ನಲ್ಲಿ 78 ಅಂಕಗಳೊAದಿಗೆ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ ಪ್ರಥಮ, ಜಿ.ಎಚ್.ಎಸ್.ಎಸ್ ಶಿರಿಯ 75 ಅಂಕ ದ್ವಿತೀಯ, ಯು.ಪಿ ಅರಬಿಕ್‌ನಲ್ಲಿ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ 63 ಪ್ರಥಮ, ಎ.ಜೆ.ಐ.ಎ.ಯು.ಪಿ.ಎಸ್ ಉಪ್ಪಳ 61 ದ್ವಿತೀಯ, ಎಲ್.ಪಿ ಅರಬಿಕ್‌ನಲ್ಲಿ ತಲಾ 45 ಅಂಕಗಳೊAದಿಗೆ ಎಸ್.ವಿ.ಬಿ.ಎ.ಎಲ್.ಪಿ.ಎಸ್ ಬಜಿಲಕರಿಯ , ಎ.ಯು.ಪಿ.ಎಸ್ ಬಾಕ್ರಬೈಲ್ ಈ ಎರಡು ಶಾಲೆಗೆ ಪ್ರಥಮ, ಹಾಗೂ ತಲಾ 43 ಅಂಕಗಳೊAದಿಗೆ ಎ.ಜೆ.ಐ.ಎ.ಯು.ಪಿ.ಎಸ್ ಉಪ್ಪಳ, ಜಿ.ಬಿ.ಎಲ್.ಪಿ.ಎಸ್ ಆರಿಕ್ಕಾಡಿ ಜನರಲ್, ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್, ಎಸ್.ಎಸ್.ಎ.ಎಲ್.ಪಿ.ಎಸ್ ಮುಡೂರು ತೋಕೆ, ಎ.ಯು.ಪಿ.ಎಸ್. ಬಾಯಾರ್ ಎಸ್.ಎಸ್.ಬಿ. ಎ.ಯು.ಪಿ.ಎಸ್.ಐಲ, ಜಿ.ಎಲ್.ಪಿ.ಎಸ್. ಮುಳಿಂಜ ದ್ವಿತೀಯ, ಎಚ್.ಎಸ್ ಸಂಸ್ಕöÈತದಲ್ಲಿ 88 ಅಂಕ ಪಡೆದು ಎಸ್.ವಿ.ವಿ.ಎಚ್.ಎಸ್ ಕೊಡ್ಲಮೊಗರು ಪ್ರಥಮ, ತಲಾ 85 ಅಂಕದೊAದಿಗೆ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ, ಎಸ್.ವಿ.ವಿ.ಎಚ್.ಎಸ್ ಮೀಯಪದವು ದ್ವಿತೀಯ, ಯು.ಪಿ ಸಂಸ್ಕöÈತ ದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ 90 ಅಂಕಗಳೊAದಿಗೆ ಪ್ರಥಮ, ತಲಾ 85 ಅಂಕಗಳೊAದಿಗೆ ಹೆದ್ದಾರಿ ಎ.ಯು.ಪಿ.ಎಸ್ ಬಾಯಾರು ಮತ್ತು ಸಂತ ಜೋಸೆಫ್ ಎಸ್.ಎ.ಯು.ಪಿ.ಎಸ್ ಕಳಿಯೂರು ದ್ವಿತೀಯ ಸ್ಥಾನ ಪಡೆದಿದೆ. ಎಲ್.ಪಿ ಕನ್ನಡ ವಿಭಾಗದಲ್ಲಿ ತಲಾ 20 ಅಂಕಗಳೊAದಿಗೆ ಎಸ್.ಎ.ಟಿ.ಎಲ್. ಪಿ.ಎಸ್ ಮಂಜೇಶ್ವರ , ಎಂ.ಎ.ಎಲ್.ಪಿ.ಎಸ್ ಕುಂಜತ್ತೂರು, ಎಸ್.ವಿ.ಎ.ಎಲ್.ಪಿ.ಎಸ್ ಬೆರಿಪದವು ಪ್ರಥಮ ಸ್ಥಾನ, ಜಿ.ಡಬ್ಲೂ÷್ಯ.ಎಲ್.ಪಿ.ಎಸ್ ಮಂಜೇಶ್ವರ ದ್ವಿತೀಯ, ಯು.ಪಿ ಕನ್ನಡ ವಿಭಾಗದಲ್ಲಿ ಜಿ.ಎಚ್.ಎಸ್.ಎಸ್ ಉಪ್ಪಳ 16 ಅಂಕ ಪ್ರಥಮ, ಎಸ್.ಎಸ್.ಬಿ.ಎ.ಉ.ಪಿ.ಎಸ್ ಐಲ ಮತ್ತು ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಶಾಲೆ ತಲಾ 15 ಅಂಕದೊAದಿಗೆ ದ್ವಿತೀಯ, ಎಚ್.ಎಸ್ ಕನ್ನಡ ವಿಭಾಗದಲ್ಲಿ ಎಸ್.ವಿ.ವಿ.ಎಚ್.ಎಸ್ ಕೊಡ್ಲಮೊಗರು ಮತ್ತು ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ಶಾಲೆ ತಲಾ 15 ಅಂಕಗಳೊAದಿಗೆ ಪ್ರಥಮ, ಕೆ.ವಿ.ಎಸ್.ಎಂ.ಎಚ್.ಎಸ್ ಕುರುಡಪದವು 13 ಅಂಕ ದ್ವಿತೀಯ ಸ್ಥಾನ, ಎಚ್.ಎಸ್.ಎಸ್ ಕನ್ನಡ ವಿಭಾಗದಲ್ಲಿ ಎಸ್.ವಿ.ವಿ.ಎಚ್.ಎಸ್ ಕೊಡ್ಲಮೊಗರು 30 ಅಂಕ ಪಡೆದು ಪ್ರಥಮ, ಜಿ.ಎಚ್.ಎಸ್.ಎಸ್ ಬೇಕೂರು 28 ಅಂಕದೊAದಿಗೆ ದ್ವಿತೀಯ ಸ್ಥಾನ ಪಡೆದಿದೆ.