ಆಶ್ರಮದಲ್ಲಿ ನಿಧನ: ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರಿಂದ ಅಂತ್ಯ ಸಂಸ್ಕಾರ
ಉಪ್ಪಳ: ದೈಗೋಳಿ ಸತ್ಯಸಾಯಿ ಆಶ್ರಮದಲ್ಲಿದ್ದ ಪುತ್ತೂರು ನಿವಾಸಿ ಎಂದು ಹೇಳಲಾಗುತ್ತಿರುವ ಉಕ್ಕಪ್ಪ ಮೂಲ್ಯ (80) ಅಸೌಖ್ಯದಿಂದ ನಿಧನರಾಗಿದ್ದು, ಇವರ ಅಂತ್ಯಸA ಸ್ಕಾರವನ್ನು ಆಶ್ರಮದ ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ನಿನ್ನೆ ಬೆಳಿಗ್ಗೆ ಮಂಗ ಲ್ಪಾಡಿ ಸೇವಾಭಾರತಿ ಕಾರ್ಯಕರ್ತರು ಚೆರುಗೋಳಿ ರುದ್ರ ಭೂಮಿಯಲ್ಲಿ ನಡೆಸಿದ್ದಾರೆ. ಉಕ್ಕಪ್ಪ ಐದು ವರ್ಷಗಳ ಹಿಂದೆ ಪುತ್ತೂರು ಪರಿಸರದ ಬಸ್ ನಿಲ್ದಾಣದಲ್ಲಿ ಕಂಡುಬAದಿದ್ದÄ, ಇವರನ್ನು ಆಶ್ರಮಕ್ಕೆ ಸೇರಿಸಲÁಗಿತ್ತು.