ಹೊಸವರ್ಷಾಚರಣೆಗೆ ಮಾರಾಟಕ್ಕೆ ತಂದಿದ್ದ 6 ಲಕ್ಷ ಮೌಲ್ಯದ ಮಾದಕ ಪದಾರ್ಥ ವಶ

ಮಂಗಳೂರು: ಹೊಸ ವರ್ಷ ಆಚರಣೆಯ ಸಲುವಾಗಿ ಮಾರಾಟಕ್ಕೆಂದು ತಂದಿದ್ದ ೫ ಕಿಲೋ ಗ್ರಾಂ ಗಾಂಜಾ ಹಾಗೂ 100 ಗ್ರಾಂ ಎಂಡಿಎಂಎ, 7 ಗ್ರಾಂ ಕೊಕೇನ್, 17 ಗ್ರಾಂ ತೂಕದ ೩೫ ಎಂಡಿಎಂಎ ಮಾತ್ರೆ, 100 ಗ್ರಾಂ ಚರಸ್ ಸಹಿತ ಒಟ್ಟು 9 ಲಕ್ಷ ರೂ. ಮೌಲ್ಯದ ಮಾದಕ ಪದಾರ್ಥಗಳನ್ನು ಕಾವೂರು ಪೊಲೀಸರು ವಶಪಡಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿ ಉದ್ಯಾವರ ನಿವಾಸಿ ದೇವರಾಜ್, ಕಿನ್ನಿಮುಲ್ಕಿಯ ಮೊಹಮ್ಮದ್, ಬ್ರಹ್ಮಗಿರಿಯ ಶೇಕ್ ತಹೀಂ ಬಂಧಿತರು.

Leave a Reply

Your email address will not be published. Required fields are marked *

You cannot copy content of this page