ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ದಿ| ರವೀಂದ್ರನ್ ರವರ ಪತ್ನಿ ಸುಮಿತ್ರ (74) ನಿಧನರಾದರು. ಮೃತರು ಮಕ್ಕಳಾದ ರಾಜೇಶ್ (ಎ.ಕೆ.ಪಿ.ಎ ಉಪ್ಪಳ ಯೂನಿಟ್ ಸದಸ್ಯ), ಸ್ಮಿತಾ, ಬ್ರಿಜೇಶ್, ಸೊಸೆಯಂದಿರಾದ ಸೀಮಾ, ಶೀತಲ್, ಸಹೋದರ ಸಹೋದರಿಯರಾದ ಕೆ.ವಿ ಕೃಷ್ಣನ್, ಶಶಿ ಕುಮಾರ್, ಸಾವಿತ್ರಿ, ಕಾಂಚನ, ಪುಷ್ಪ, ಸುನೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಅಶೋಕನ್ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಆಲ್ ಕೇರಳ ಫೊಟೋ ಗ್ರಾಫರ್ಸ್ ಅಸೋಶಿಯೇಶನ್ ಉಪ್ಪಳ ಯೂನಿಟ್‌ನ ಪದಾಧಿಕಾರಿಗಳು, ಸದಸ್ಯರು ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page