ಕುಂಬಳೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕೇಸು admin@daily November 13, 2023November 13, 2023 0 Comments ಕುಂಬಳೆ: ಶಾಲೆ ಬಿಟ್ಟು ನಡೆದು ಹೋಗು ತ್ತಿದ್ದ ೧೬ರ ಹರೆಯದ ವಿದ್ಯಾರ್ಥಿನಿಯ ಕೈ ಹಿಡಿದೆಳೆದ ಆರೋಪದಂತೆ ೨೫ರ ಹರೆಯದ ಯುವಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಕೊಂಡಿ ದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.