೭.೫ ಲೀಟರ್ ಮದ್ಯ ವಶ: ಮಹಿಳೆ ಸೆರೆ
ಕಾಸರಗೋಡು: ಪೆರಿಯಾ ಗ್ರಾಮದ ಅರಂಙನಡ್ಕದಲ್ಲಿ ಹೊಸದುರ್ಗ ಅಬಕಾರಿ ರೇಂ ಜ್‌ನ ಇನ್ಸ್‌ಪೆಕ್ಟರ್ ಗಂಗಾ ಧರನ್ ಕೆ.ಪಿ.ರ ನೇತೃತ್ವದ ಅಬಕಾರಿ ತಂಡ ಡಿ.೧೪ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟ ಮಾಡುವ ಉದ್ದೇಶ ದಿಂದ ಕೈವಶವಿರಿಸಿಕೊಳ್ಳಲಾದ ೭.೫ ಲೀಟರ್ ಭಾರತೀಯ ನಿರ್ಮಿತ ವಿದೇಶ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪುಲ್ಲೂರಿನ ಮಾಧವಿ ಎಂ. ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.