ಸ್ಥಳೀಯಾಡಳಿತ ಸಂಸ್ಥೆಗಳಿಂದ ಸ್ಪರ್ಧಿಸುವ ಮುಸ್ಲಿಂಲೀಗ್ ಅಭ್ಯರ್ಥಿಗಳು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವ ಜಿಲ್ಲೆಯ ಮೊದಲ ಹಂತದ ಮುಸ್ಲಿಂ ಲೀಗ್ ಅಭ್ಯರ್ಥಿಗಳ ಯಾದಿಯನ್ನು ಪಕ್ಷದ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ಘೋಷಿಸಿದೆ.
ಕುಂಬಳೆ: ಪಂಚಾಯತ್ನ ವಾರ್ಡ್ 1ರಿಂದ ಕೌಸರ್ ಜಮಾಲ್, 3-ಎ.ಕೆ. ಆರಿಫ್, 4-ಎಂ.ಪಿ. ಖಾಲಿದ್, 6-ನೌಫಿಯಾ ಹುಸೈನ್, 17-ಹಮೀದ್ ಕೊಯಿಪ್ಪಾಡಿ, 18-ಫಾತಿಮತ್ ಇನಾಸ್ ಫವಾಸ್.
ಮೀಂಜ: 2-ಸಲೀಂ ಎಂ.ಎ, 4-ಸಿದ್ದಿಕ್ ಕೆ, 7- ಮುಹಮ್ಮದ್ ಶೆರೀಫ್, 8-ಮಿಸ್ರಿಯಾ ಕೆ, 16-ಸಿ.ಎ. ತಾಜುದ್ದೀನ್, 17-ಬೀಫಾತಿಮ.
ಮಂಜೇಶ್ವರ: ವಾರ್ಡ್ 2-ಇಲ್ಯಾಸ್, 7-ಅಬ್ದುಲ್ ರಜಾಕ್, 3-ಸಫಾ ಫಾರೂಕ್, ಬಂಗ್ರಮAಜೇಶ್ವರ-ರತ್ನಾಕರನ್, 18-ಕೆಎಂಕೆ ಅಬ್ದುಲ್ ರಹ್ಮಾನ್ ಹಾಜಿ, 22-ಫರ್ಹಾನ ಅಬ್ದುಲ್ ರಹ್ಮಾನ್, 24-ಖದೀಜಾ ಫೌಸಿಯ.
ಬದಿಯಡ್ಕ: ವಾರ್ಡ್ ನಂಬ್ರ 5- ಹಮೀದ್ ಕೆಡೆಂಜಿ, 6- ಇಬ್ರಾಹಿಂ ಸಿಡ್ಕೋ, 8-ಸಾವಿತ್ರಿ ಗೋಪಾಲನ್, 15-ಸುಬೈದಾ ಇಬ್ರಾಹಿಂ, 16-ಪ್ರಜ್ಞಾ ಪಿ.ಜೆ, 11-ಫೌಸಿಯಾ ಕೋರಿಕಂಡ.
ಕುAಬ್ಡಾಜೆ: ವಾರ್ಡ್-6 ಸುಮಯ್ಯಾ ಎಂ, 13-ಆಯಿಶತ್ ಮಾಶಿದಾ ಪಿ, 14-ಅಬೂಬಕ್ಕರ್ ಎಂ.
ಕಾರಡ್ಕ: ವಾರ್ಡ್ ನಂಬ್ರ 10-ಎ.ಎಚ್.ಮಿಸ್ರಿಯಾ ಇಸ್ಹಾಕ್, 11-ಫರ್ಹಾನಾ ಖಾದರ್, 9-ಸಫಾನಾ ಬಶೀರ್, 12-ಶರೀಫ್ ಎಂ ಮುಳ್ಳೇ ರಿಯ (ಸ್ವತಂತ್ರ),6-ಸಮೀರ ಕಲಂದರ್.
ಮಧೂರು: ವಾರ್ಡ್ ನಂಬ್ರ 2- ಎಂ.ಎ. ಮಜೀದ್ ಪಟ್ಲ, 14-ರಾಹಿನ ಜುನೈದ್ ಸೂರ್ಲು, 21-ಫಾತಿಮ ಅಲಿ, 22- ಆಯಿಶತ್ ಮರ್ಲಿಯ ಕೆ.ಪಿ.
ಕಾಸರಗೋಡು ನಗರಸಭೆ: ವಾರ್ಡ್ ನಂಬ್ರ 32-ಸಮೀನ ಮುಜೀಬ್, 22-ಜಾಫರ್ ಕಮಾಲ್, 23-ಕೆ.ಎ. ಅಬ್ದುಲ್ ರಹ್ಮಾನ್ ತೊಟ್ಟಾನ್, 35-ಮೆಹರುನ್ನೀಸ ಹಮೀದ್, 2-ಆಯಿಶಾ ಸಲಾಂ, 13-ಹಮೀದ್ ಬೆದಿರೆ, 28-ಅಮೀರ್ ಪಳ್ಳಿಯಾನ್, 26-ನೈಮುನ್ನೀಸ, 3-ಫಿರೋಸ್ ಅಡ್ಕತ್ತಬೈಲು, 31-ಮಫೀನ ಹನೀಫ್, 1-ತಶ್ರೀಫ ಬಶೀರ್, 29-ಹರ್ಶೀನ ಸುಬೈರ್.
ಚೆಂಗಳ: ವಾರ್ಡ್ ನಂಬ್ರ-1 ಅನೀಸ ಇಬ್ರಾಹಿಂ.ಕೆ, 4- ಹಮೀದ್ ನೆಕ್ಕರೆ, 11-ಮಾಹಿನ್ ಕುಂಞಪ್ಪ, 19-ಆಯಿಶ ಮೊಹಮ್ಮದ್ ಕುಂuಟಿಜeಜಿiಟಿeಜ, 20-ಫಾಸಿಯ ನೌಶಾದ್, 23-ಮಹಮೂದ್ ಇ.ಎ, 8-ಜಾಸ್ಮಿನ್ ಕಬೀರ್ ಚೆರ್ಕಳ.

You cannot copy contents of this page