ಟೆಂಪೋ ಮಾಲಕ ನಿಧನ

ಮಧೂರು: ಮಧೂರು ಚೆಂಬರಿಗೆ ನಿವಾಸಿ ದಿ| ಅಮ್ಮು ನಾಯ್ಕ್‌ರ ಪುತ್ರ ರಘುನಾಥ ನಾಯ್ಕ್ (58) ನಿಧನ ಹೊಂದಿದರು. ಇವರು ಮಧೂರು ಗಣೇಶ್ ಟೆಂಪೋದ ಮಾಲಕನಾಗಿ ದ್ದಾರೆ. ಮೃತರು ಪತ್ನಿ ಹೇಮ, ಮಕ್ಕ ಳಾದ ರಶ್ಮಿತ, ಅನ್ವಿತ, ಸಹೋದರ- ಸಹೋದರಿ ಯರಾದ ಕೃಷ್ಣ ನಾಯ್ಕ್, ಸಂಜೀವ ನಾಯ್ಕ್, ನಾರಾಯಣ ನಾಯ್ಕ್, ಚಂದ್ರಶೇಖರ ನಾಯ್ಕ್, ರವಿ ನಾಯ್ಕ್, ಅಳಿಯ ನವೀನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page