ಮುಳ್ಳೇರಿಯ: ಹೋಟೆಲ್ ಮಾಲಕ ನಿಧನ

ಮುಳ್ಳೇರಿಯ: ಪೇಟೆಯಲ್ಲಿ ಹಲವು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದ ಗಾಡಿಗುಡ್ಡೆ ರಸ್ತೆ ನಿವಾಸಿ ಕೆ. ನಾರಾಯಣ ನಾಕ್ (98) ನಿಧನ ಹೊಂದಿದರು. ಮೃತರು ಮಕ್ಕಳಾದ ಶಾರದಾ, ಮಾಲಿನಿ, ಪುಷ್ಪ, ಶಶಿಧರನ್ (ಹೋಟೆಲ್ ದುರ್ಗ ಮುಳ್ಳೇರಿಯ), ಅಳಿಯಂದಿರಾದ ರಾಜು, ಸುಧಾಕರನ್, ಸೊಸೆ ಸೌಜನ್ಯ, ಸಹೋದರಿ ಲೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಪತ್ನಿ ಲಲಿತ, ಓರ್ವ ಅಳಿಯ ಸುರೇಂದ್ರ, ಸಹೋದರ ರಾದ ಬಾಬು ನಾಕ್, ನಾರಾ ಯಣ, ಸಹೋದರಿ ರಾಜೀವಿ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page