ನಿವೃತ್ತ ಎಸ್‌ಐ ನಿಧನ

ನೀರ್ಚಾಲು: ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಬೇಳ ಚರ್ಚ್ ಬಳಿಯ ನಿವಾಸಿ ಪ್ರಭಾಕರನ್ ಬಿ (70) ನಿಧನಹೊಂದಿದರು. ಇವರು ಬೇಡಗಂ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೃತರು ಪತ್ನಿ ಶಾಂತಕುಮಾರಿ, ಮಕ್ಕಳಾದ ವಿನೋದ್‌ರಾಜ್, ವಿವೇಕ್‌ರಾಜ್ (ಗಲ್ಫ್ ಉದ್ಯೋಗಿಗಳು), ಶ್ವೇತಪ್ರಭ, ಅಳಿಯ ಪ್ರದೀಪ್‌ಕೃಷ್ಣ (ಕುಂಬಳೆ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿ), ಸೊಸೆಯಂದಿರಾದ ರಮ್ಯ, ಅಸ್ತಿಕ, ಸಹೋದರರಾದ ನಾರಾಯಣನ್, ಸುಭಾಷ್, ಜಯಕರ, ಸಹೋದರಿ ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇತರ ಸಹೋದರರಾದ  ಸೂರ್ಯಕುಮಾರ್, ಹರಿಶ್ಚಂದ್ರ, ಸಹೋದರಿ ನಾರಾಯಣಿ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page