ಜಗನ್ನಾಥ. ಎನ್. ನಿಧನ

ಕಾಸರಗೋಡು: ಮೂಲತ: ನೆಲ್ಲಿಕುಂಜೆ ನಿವಾಸಿಯಾಗಿದ್ದ, ಪ್ರಸ್ತುತ ಮಧೂರಿನ ಚೇನೆಕ್ಕೋಡ್‌ನಲ್ಲಿ ವಾಸವಾಗಿದ್ದ  ಜಗನ್ನಾಥ. ಎನ್. (85) ನಿಧನ ಹೊಂದಿದರು. ಮಂಗಳೂರಿನ ಕುಳಾಯಿ ಐಸ್ ಫ್ಯಾಕ್ಟರಿಯಲ್ಲಿ ದೀರ್ಘ ಕಾಲ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು.  ನೆಲ್ಲಿಕುಂಜೆ  ಶ್ರೀ ಕೋಮರಾಡಿ  ದೈವಸ್ಥಾನ ಸಮಿತಿಯ ಸದಸ್ಯರಾಗಿದ್ದರು.  ಮೃತರು ಪತ್ನಿ ಸುಮತಿ, ಮಕ್ಕಳಾದ ವಾಣಿ ಕಟೀಲ್, ವೀಣಾ, ಸಹೋದರಿ ಪ್ರೇಮಾ ನೆಲ್ಲಿಕುಂಜೆ ಹಾಗೂ ಹಲವಾರು ಬಂಧು -ಮಿತ್ರರನ್ನು ಅಗಲಿದ್ದಾರೆ.

You cannot copy contents of this page