ಆಶಾ ಹೋಟೆಲ್ ಮಾಲಕ ನಿಧನ

ಕಾಸರಗೋಡು: ಹಳೆ ಬಸ್ ನಿಲ್ದಾಣದ ಬಳಿಯ ಆಶಾ ಹೋಟೆಲ್ ಮಾಲಕರಾಗಿದ್ದ  ಪುರುಷೋತ್ತಮನ್ (85) ನಿಧನ ಹೊಂದಿದರು. ನುಳ್ಳಿಪ್ಪಾಡಿ ತಳಂಗರೆ ಕ್ಲಸ್ಟರ್ ಸೌಪರ್ಣಿಕ ನಿವಾಸದಲ್ಲಿ ವಾಸವಾಗಿದ್ದರು.

ಮೃತರು ಪತ್ನಿ ಲಲಿತ, ಮಕ್ಕಳಾದ ಉಮೇಶ್ (ಆಶಾ ಹೋಟೆಲ್ ಮಾಲಕ), ದಿನೇಶ್ (ಗಲ್ಫ್), ಆಶಾ, ಅಳಿಯಂದಿರಾದ ಮನೋಹರನ್, ಶ್ರೀಕುಮಾರ್, ಸೊಸೆಯಂದಿರಾದ ಮೇಘನ, ಉಷಾ, ಸಹೋದರ- ಸಹೋದರಿ ಯರಾದ  ಬಾಲಕೃಷ್ಣನ್, ರಾಘವನ್, ನವೀನ್, ಲೀಲಾ, ರಾಧಾ,  ಭಾಗ್ಯಶ್ರೀ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಓರ್ವೆ ಪುತ್ರಿ ಉಷಾ ಹಾಗೂ ಓರ್ವೆ ಸಹೋದರಿ ಸೀಮಂತಿ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page