ಬದಿಯಡ್ಕ: ಪಳ್ಳತ್ತಡ್ಕ ಕೋರಿ ಕ್ಕಾರು ನಿವಾಸಿ ಕುಂಞಿರಾಮ ಬೆಳ್ಚಪ್ಪಾಡ (72) ನಿಧನ ಹೊಂದಿದರು. ಮೃತರು ಪತ್ನಿ ಯಶೋಧ, ಮಕ್ಕಳಾದ ಸತೀಶ, ಸುಜಾತ, ಧನ್ಯ, ಸೊಸೆ ಶಶಿಕಲ, ಅಳಿಯಂದಿರಾದ ಪೀತಾಂಭರನ್, ಸಂತು, ಸಹೋದರಿಯ ರಾದ ಶಾರದ, ಗಿರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page