ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಬಂಧನ

ಕಾಸರಗೋಡು:   ಯುವಮೋರ್ಛಾ ದ.ಕ. ಜಿಲ್ಲಾ ಕಾರ್ಯಕಾರಿ ಸದಸ್ಯ     ಪ್ರವೀಣ್ ನೆಟ್ಟಾರು ಅವರನ್ನು   ಕೊಲೆಗೈದ ಪ್ರಕರಣ ದಲ್ಲಿ ತಲೆಮರೆಸಿಕೊಂಡ ಆರೋಪಿ ಉಮ್ಮರ್ ಫಾರೂಕ್ ಎಂಬಾತ ಸೆರೆಗೀಡಾಗಿದ್ದಾನೆ. ಎನ್‌ಐಎ ಈತನನ್ನು ಕೊಚ್ಚಿಯಿಂದ ಬಂಧಿಸಿದೆ.  ಈತನ ಕುರಿತು ಮಾಹಿತಿ ನೀಡುವವರಿಗೆ ಎನ್‌ಐಎ  4 ಲಕ್ಷ ರೂಪಾಯಿ  ಪಾರಿತೋಷಕ ಘೋಷಿ ಸಿತ್ತು.  2022 ಜುಲೈ 26ರಂದು ಪ್ರವೀಣ್ ನೆಟ್ಟಾರುರನ್ನು ತಂಡವೊಂ ದು ಮಾರಕಾಯುಧ ಗಳಿಂದ ಆಕ್ರ ಮಿಸಿ ಕೊಲೆಗೈದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಹಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

RELATED NEWS

You cannot copy contents of this page