ಕಾಸರಗೋಡು: ಹೊನ್ನೆಮೂಲೆ ನಿವಾಸಿ ಪ್ರವೀಣ್ರ ಪತ್ನಿ ದೇವಕಿ (44) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ತಾಯಿ ಹೇಮ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪತಿ, ತಂದೆ ಪೂವಪ್ಪ, ಸಹೋದರಿ ಶ್ರೀಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page