ನಾರಂಪಾಡಿ ಕ್ಷೇತ್ರದಲ್ಲಿ ಇ-ಕಾಣಿಕೆ ವ್ಯವಸ್ಥೆ

 
ನಾರಂಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇರಳ ಗ್ರಾಮೀಣ ಬ್ಯಾಂಕ್‌ನಿಂದ ಇ-ಕಾಣಿಕೆ ವ್ಯವಸ್ಥೆ ಕಲ್ಪಿಸಲಾಯಿತು. ಈ ವೇಳೆ ಬ್ಯಾಂಕ್‌ನ ಮಾರ್ಕೆಟಿಂಗ್ ಆಫೀಸರ್ ಕಾಂತ ಕುಮಾರ್ ಎಚ್.ಕೆ, ಜಯನಗರ ಬ್ರಾಂಚ್ ಮೆನೇಜರ್ ಮೀನಾ ಕುಮಾರಿ, ಅಸಿಸ್ಟೆಂಟ್ ಮೆನೇಜರ್ ಅಶ್ವಿನ್ ಟಿ, ಸಿಬ್ಬಂದಿ ನಳಿನಾಕ್ಷನ್, ಶಿವರಾಮ ಪದ್ಮಾರ್, ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕರು, ನೌಕರರು ಉಪಸ್ಥಿತರಿದ್ದರು.

RELATED NEWS

You cannot copy contents of this page