ಕುಂಬಳೆ ಉಪಜಿಲ್ಲಾ  ಶಾಲಾ ಕ್ರೀಡಾಕೂಟ ನಾಳೆಯಿಂದ

ಕುಂಬಳೆ: ಕುಂಬಳೆ ಉಪಜಿಲ್ಲಾ ಕ್ರೀಡಾ ಕೂಟ ನಾಳೆ ಆರಂಭಗೊಂಡು ಅಕ್ಟೋಬರ್ 9ರ ತನಕ ಮುಂದುವರಿ ಯಲಿದೆ. ಇದಕ್ಕೆ ಅಗತ್ಯದ ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ.  ಇದರಲ್ಲಿ  ನೂರಾರು ಮಕ್ಕಳು ಭಾಗವಹಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇದರ ಯಶಸ್ವಿಗಾಗಿ ವಿಶೇಷ ಸಂಘಾಟಕ ಸಮಿತಿಗೆ ರೂಪು ನೀಡಲಾಗಿದ್ದು, ಅದರ ನೇತೃತ್ವದಲ್ಲಿ  ಎಲ್ಲಾ ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ.

You cannot copy contents of this page