ಪೆರ್ಲದಲ್ಲಿ ಯುವಮೋರ್ಛಾ ಸಮಾವೇಶ ೨೫ರಂದು ಸಂದೀಪ್ ವಾರ್ಯರ್ ಪ್ರಧಾನ ಭಾಷಣ
ಪೆರ್ಲ: ಭಾರತೀಯ ಜನತಾ ಯುವಮೋರ್ಛಾ ಎಣ್ಮಕಜೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಯುವಸಮಾವೇಶ ಫೆ. ೨೫ರಂದು ಅಪರಾಹ್ನ ೩ ಗಂಟೆಗೆ ಪೆರ್ಲ ಪೇಟೆಯಲ್ಲಿ ನಡೆಯಲಿದೆ. ಮೋದಿಯ ಗ್ಯಾರಂಟಿ-ನವಕೇರಳ ಘೋಷಣೆ ಯೊಂದಿಗೆ ಸಮಾವೇಶ ನಡೆಯಲಿದೆ. ಬಿಡಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸುವರು ಮುಖಂಡ ಸಂದೀಪ್ ವಾರ್ಯರ್ ಪ್ರಧಾನ ಭಾಷಣ ಮಾಡುವರು. ಬಿಜೆಪಿ ಯುವಮೋರ್ಛಾ ಜಿಲ್ಲಾ ಸಮಿತಿ ನೇತಾರರು ಭಾಗವಹಿಸುವರು.