ಧರ್ಮತ್ತಡ್ಕ: ಚಳ್ಳಂಗಯ ಅಂಬೇರಿ ಚೆರಿಯಡ್ಕ ನಿವಾಸಿ ಸಿ.ಎಚ್. ಅಬ್ದುಲ್ ಖಾದರ್ (7೦) ನಿಧನ ಹೊಂದಿದರು. ಮೃತರು ಪತ್ನಿಯಂದಿರಾದ ಆಯಿಷಾ, ನಫೀಸ, ಮಕ್ಕಳಾದ ಮುಹಮ್ಮದ್ ಹಾರೀಸ್, ಅಹಮ್ಮದ್ ಅನಸ್, ಸುಬೈರ್, ನಫೀಸ, ಅನೀಸ, ನಸೀರ, ಉಮೈರ, ರಮ್ಲ, ಅಳಿಯಂದಿರಾದ ಮುಹಮ್ಮದ್, ಫಾರೂಕ್, ಅಶ್ರಫ್, ಅಲಿ, ಸೊಸೆಯಂದಿರಾದ ಫರ್ಸಾನ, ಶಾಹಿದ, ನಿಶಾನ, ಸಹೋದರ ಮೂಸ ಕುಂಞಿ ಚೇವ, ಸಹೋದರಿ ಆಚಿಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







