ಸೀದಿಕುಂಞಿ  ನಿಧನ

 
ನೀರ್ಚಾಲು: ಚಿಮ್ಮಿನಡ್ಕ ನಿವಾಸಿ ಸೀದಿಕುಂಞಿ (71) ನಿಧನ ಹೊಂದಿದರು. ಇವರ ಪತ್ನಿ ಸುಲೈಖ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಅಬ್ದುಲ್ಲ, ಹಸೈನಾರ್, ಖಾಲಿದ್, ರಫೀಕ್, ಫಾತಿಮ, ಮಿಸ್ರಿಯ, ಅಳಿಯ-ಸೊಸೆಯಂದಿರಾದ ಫಾತಿಮ, ಅಮಿನ, ಸಾಜಿದ, ಮಿಸ್ರಿಯ, ಹನೀಫ್ ಚಾಲಕೋಡ್, ಹನೀಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page