ಹಿರಿಯ ವ್ಯಾಪಾರಿ ನಿಧನ

ಬಾಯಾರು: ಆವಳ ಸಾಗು ನಿವಾಸಿ ಹಿರಿಯ ವ್ಯಾಪಾರಿ ಬಾಲ ಕೃಷ್ಣ ಸಪಲ್ಯ[63] ಸ್ವ-ಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಬಾಯಾರು ಸೊಸೈಟಿ ಬಳಿಯಲ್ಲಿ ವ್ಯಾಪಾರಿ ಯಾಗಿ ದ್ದರು. ಮೃತರು ಪತ್ನಿ ಯಶೋದ, ಮಕ್ಕಳಾದ ಪ್ರಸಾದ್, ಪ್ರಸ್ಮಿತಾ, ಸೊಸೆ ಸ್ಮಿತಾ, ಅಳಿಯ ಕಿರಣ್, ಸಹೋದ ರರಾದ ಐತಪ್ಪ ಸಪಲ್ಯ, ಕಾಂತಪ್ಪ ಸಪಲ್ಯ, ಮಾಧವ ಸಪಲ್ಯ, ಸಹೋದರಿ ನೀಲಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

You cannot copy contents of this page