ಕಾಸರಗೋಡು: ಅಡ್ಕತ್ತಬೈಲು ನಿವಾಸಿ ಎ.ಎ. ಅಬ್ಬಾಸ್ (73) ನಿಧನ ಹೊಂದಿದರು. ಮೃತರು ಪತ್ನಿ ಬಲ್ಕೀಸ್ ಚಟ್ಟಂಚಾಲ್, ಮಕ್ಕಳಾದ ಜಹನಾರ, ಆಶಿಫ್ ಫರ್ವೀಸ್, ಶುಹೈಬ್, ಸಜ್ವಾನ, ಅಳಿಯಂದಿರಾದ ಮುಹಮ್ಮದ್, ಸಜ್ಜಾದ್, ಸೊಸೆಯಂದಿರಾದ ಅಸೀಮ, ನಾಫಿಯ, ಸಹೋದರರಾದ ಎ. ಅಬ್ದುಲ್ಲ, ಎ. ಮೊಹಮ್ಮದ್ ಕುಂಞಿ, ಎ.ಕೆ. ಶಾಫಿ, ಎ. ಅಬ್ದುಲ್ ಗಫೂರ್, ಎ.ಎ. ರಫೀಕ್, ಸಹೋದರಿಯರಾದ ರಾಬಿಯ, ಖೈರುನ್ನಿಸ, ಬೀವಿ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






