ಕುಂಬಳೆ ರೈಲು ನಿಲ್ದಾಣದಿಂದ ಸ್ಕೂಟರ್ ಕಳವುಗೈದ ಆರೋಪಿ ಸೆರೆ
ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಪರಿಸರದಲ್ಲಿ ನವಂಬರ್ 17ರಂದು ಬೆಳಿಗ್ಗೆ ನಿಲ್ಲಿಸಿದ್ದ ಸ್ಕೂಟ ರನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲಾ ಗಿದೆ. ಕಣ್ಣೂರು ಒಟ್ಟತ್ತಾಯಿ ವೆಳ್ಳಾಡ್‌ನ ಅಲೆಕ್ಸ್ ಡೊಮಿನಿಕ್ ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಹಲವು ಸಿಸಿ ಟಿವಿ ದೃಶ್ಯಗಳು ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಫೋನ್ ಕರೆಗಳನ್ನು ಹಿಂಬಾಲಿಸಿ ಆರೋಪಿಯ ಗುರುತು ಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಂಗಳೂರಿಗೆ ಬರುತ್ತಿದ್ದಾನೆಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಮಂಗಳೂರಿಗೆ ತೆರಳಿದ್ದರು. ಆದರೆ ಮಂಗಳೂರಿನಲ್ಲಿ ನಡೆದ …
Read more “ಕುಂಬಳೆ ರೈಲು ನಿಲ್ದಾಣದಿಂದ ಸ್ಕೂಟರ್ ಕಳವುಗೈದ ಆರೋಪಿ ಸೆರೆ”